ಮಹಿಳೆಯರ PCOD, PCOS ಸಮಸ್ಯೆಗೆ ಇಲ್ಲಿದೆ ಮನೆಮದ್ದು

ಗುರುವಾರ, 30 ಜನವರಿ 2020 (04:17 IST)
ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮಹಿಳೆಯರು  PCOD ಮತ್ತು PCOS ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದರಿಂದ ಹೆಚ್ಚಿನ ಮಹಿಳೆಯರು ಬಂಜೆತನ ಸಮಸ್ಯೆ ಎದುರಿಸುತ್ತಿದ್ದಾರೆ. ಇದನ್ನು ಹೋ ಗಲಾಡಿಸಲು ಈ ಮನೆಮದ್ದನ್ನು ಬಳಸಿ.


1 ಗ್ಲಾಸ್ ಹಾಲಿಗೆ ಅರಶಿನ ಪುಡಿ ಮತ್ತು ದಾಲ್ಚಿನ್ನಿನ ಚೆನ್ನಾಗಿ ಮಿಕ್ಸ್ ಮಾಡಿ ಕುದಿಸಿ. ಇದನ್ನ ನೀವು ಪ್ರತಿಬಾರಿ ಪಿರಿಯಡ್ಸ್ ಆದ ತಕ್ಷಣ 21 ದಿನ ಕುಡಿಯಿರಿ.  ಹೀಗೆ ಮಾಡಿದರೆ ನಿಮ್ಮ PCOD ಮತ್ತು PCOS ಸಮಸ್ಯೆ ದೂರವಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ