ಒಮ್ಮೆ ಸಮಾಗಮ ನಡೆಸುವಾಗ ಮಹಿಳೆಯರು ಎಷ್ಟು ಬಾರಿ ಉದ್ರೇಕಗೊಳ್ಳಬಹುದು ಗೊತ್ತಾ?

ಮಂಗಳವಾರ, 28 ಜನವರಿ 2020 (09:01 IST)
ಬೆಂಗಳೂರು: ಲೈಂಗಿಕ ಕ್ರಿಯೆ ಸಂದರ್ಭ ಒಮ್ಮೆ ಉದ್ರೇಕ ಸ್ಥಿತಿಗೆ ತಲುಪಿದರೆ ಮಹಿಳೆಯಾಗಲೀ ಪುರುಷನಾಗಲೀ ಲೈಂಗಿಕ ಕ್ರಿಯೆಯಲ್ಲಿ ತೃಪ್ತಿ ಹೊಂದಿದ್ದಾರೆ ಎಂದೇ ಅರ್ಥ. ಮಹಿಳೆಯರು ಒಮ್ಮೆ ಕೂಡುವಾಗ ಎಷ್ಟು ಬಾರಿ ಉದ್ರೇಕಗೊಳ್ಳುತ್ತಾರೆ ಗೊತ್ತಾ?


ಸಾಮಾನ್ಯವಾಗಿ ಪುರುಷರು ಲೈಂಗಿಕ ಸಮಾಗಮದ ಸಂದರ್ಭದಲ್ಲಿ ಒಂದು ಬಾರಿ ಮಾತ್ರ ಉದ್ರೇಕ ಸ್ಥಿತಿಗೆ ತಲುಪುತ್ತಾನೆ. ಆದರೆ ಮಹಿಳೆಯರು ತನ್ನ ಪುರುಷ ಸಂಗಾತಿಯ ಮುನ್ನಲಿವಿನ ಚಟುವಟಿಕೆಗೆ ಅವಲಂಬಿಸಿ ಒಂದಕ್ಕಿಂತ ಹೆಚ್ಚು ಬಾರಿ ಬೇಕಾದರೂ ಉದ್ರೇಕ ಸ್ಥಿತಿಗೆ ತಲುಪುವ ಸಾಮರ್ಥ್ಯ ಹೊಂದಿರುತ್ತಾಳಂತೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ