ತುರಿಕೆ ಕಜ್ಜಿಯನ್ನು ನಿವಾರಿಸಿಕೊಳ್ಳಲು ಈ ವ್ಯಕ್ತಿ ಮಾಡಿದ್ದು ಕೇಳಿದ್ರೆ ಶಾಕ್ ಆಗ್ತೀರಿ!
ಈ ಬಿಯರ್ ಗ್ಲಾಸ್ 5 ಸೆಂ.ಮೀ. ವ್ಯಾಸವನ್ನು ಹೊಂದಿದ್ದು, 6 ಸೆಂ.ಮೀ ಎತ್ತರವಿದೆ. ಆ ವ್ಯಕ್ತಿ ತನ್ನ ಹಿಂಭಾಗದಲ್ಲಿ ಕಜ್ಜಿ ಯಾಗಿದ್ದು, ಅದನ್ನು ಗೀಚಲು ಬಿಯರ್ ಗ್ಲಾಸ್ ಬಳಸಿದಾಗ ಅದು ಗುದದ್ವಾರದೊಳಗೆ ಹೋಗಿದೆ ಎನ್ನಲಾಗಿದೆ.