ಬ್ರಾ ಗಾತ್ರಕ್ಕನುಗುಣವಾಗಿ ಇಲ್ಲಿ ಆಹಾರ ಕೊಡುತ್ತಾರೆ!
ಇದೇ ಕಾರಣಕ್ಕೆ ಸ್ಥಳೀಯರು ರೆಸ್ಟೋರೆಂಟ್ ವಿರುದ್ಧ ಪೊಲೀಸರಿಗೆ ದೂರು ಕೊಟ್ಟಿದ್ದಾರಂತೆ. ರೆಸ್ಟೋರೆಂಟ್ ಎದುರುಗಡೆ ಒಳ ಉಡುಪು ಮಾತ್ರ ಧರಿಸಿರುವ ಮಹಿಳೆಯ ಪ್ರತಿಕೃತಿ ನಿಲ್ಲಿಸಿದ್ದಲ್ಲದೆ, ಅಶ್ಲೀಲ ಸಂದೇಶ ಹಾಕಲಾಗಿತ್ತು.
ಇಲ್ಲಿ ಮಹಿಳೆಯರ ಒಳ ಉಡುಪಿನ ಗಾತ್ರಕ್ಕೆ ಅನುಗುಣವಾಗಿ ಒಂದು ಕಪ್ ಆಹಾರಕ್ಕೆ ರಿಯಾಯಿತಿ ನೀಡಲಾಗುತ್ತಿತ್ತಂತೆ. ಇಂತಹ ಕೀಳು ಅಭಿರುಚಿಯ ರೆಸ್ಟೋರೆಂಟ್ ವಿರುದ್ಧ ಇದೀಗ ಸ್ಥಳೀಯರೇ ತಿರುಗಿಬಿದ್ದಿದ್ದಾರೆ.