ಹೌದು. ಚೀನಾದ ಹುವಾಂಗ್ ಫೆಂಗ್ ಎಂಬ ಒಂದು ಚಿಕ್ಕ ಹಳ್ಳಿಯಲ್ಲಿ ವಯಸ್ಸಾದ ತಂದೆ, ತಾಯಿಯನ್ನು ನಿರ್ಲಕ್ಷ್ಯ ಮಾಡಲು ಹೆದರುತ್ತಾರಂತೆ. ಇದಕ್ಕೆ ಕಾರಣವೆನೆಂದರೆ ಇಲ್ಲಿ ತಂದೆ, ತಾಯಿಯನ್ನು ವಯಸ್ಸಾದ ಮೇಲೆ ಮಕ್ಕಳು ನೋಡಿಕೊಳ್ಳದಿದ್ದರೆ ಅವರನ್ನು ಸಾರ್ವಜನಕವಾಗಿ ಅವಮಾನಿಸುವ ಶಿಕ್ಷೆ ವಿಧಿಸುತ್ತಾರಂತೆ.
ಅಂದರೆ ವಯಸ್ಸಾದ ತಂದೆ, ತಾಯಿಯನ್ನು ನಿರ್ಲಕ್ಷಿಸುವವರ ಹೆಸರು, ಮಾಹಿತಿ, ಭಾವಚಿತ್ರ, ಅವರ ನಡವಳಿಕೆ ಈ ಎಲ್ಲ ವಿವರಗಳೂ ಸಾರ್ವಜನಿಕವಾಗಿ ಬೋರ್ಡ್ ನಲ್ಲಿ ರಾರಾಜಿಸುತ್ತೆ ಮಾಡುತ್ತಾರಂತೆ. ಅಲ್ಲದೇ ಧ್ವನಿವರ್ಧಕಗಳನ್ನು ಬಳಸಿ ಆ ಮಕ್ಕಳ ಬಗ್ಗೆ ಸವಿವರವಾಗಿ ಹೇಳುತ್ತಾರಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.