ಅಮೆರಿಕಾ ಅಧ್ಯಕ್ಷರ ಹೇಳಿಕೆ ನಾಯಿ ಬೊಗಳಿದಂತೆ ಎಂದ ಉತ್ತರ ಕೊರಿಯಾ
ಬೊಗಳುವ ನಾಯಿ ಕಚ್ಚುವುದಿಲ್ಲ ಎಂಬ ಹೇಳಿಕೆಯೇ ಇದೆ. ಹಾಗೇ ಅಮೆರಿಕಾ ಅಧ್ಯಕ್ಷರು ಹೇಳಿದಷ್ಟು ಸುಲಭವಾಗಿ ಉತ್ತರ ಕೊರಿಯಾವನ್ನು ಹೊಡೆದುರುಳಿಸಲು ಸಾಧ್ಯವಾಗದು. ಅವರಿಂದ ಏನೂ ಮಾಡಲು ಸಾಧ್ಯವಿಲ್ಲ’ ಎಂದು ಉತ್ತರ ಕೊರಿಯಾ ವಿದೇಶಾಂಗ ಸಚಿವ ರಿ ಯಂಗ್ ಹೊ ತಿರುಗೇಟು ನೀಡಿದ್ದಾರೆ.