ಮದ್ಯದ ದೊರೆ ವಿಜಯ ಮಲ್ಯ ಭಾರತಕ್ಕೆ ಗಡಿಪಾರು?

ಗುರುವಾರ, 4 ಜೂನ್ 2020 (08:55 IST)
Normal 0 false false false EN-US X-NONE X-NONE

ಬ್ರಿಟನ್ : ಯಾವುದೇ ಕ್ಷಣದಲ್ಲಾದರೂ ಮದ್ಯದ ದೊರೆ ವಿಜಯ ಮಲ್ಯ ಭಾರತಕ್ಕೆ ಗಡಿಪಾರಾಗುವ ಸಂಭವವಿದೆ ಎನ್ನಲಾಗಿದೆ.

 

ಭಾರತದ ಬ್ಯಾಂಕುಗಳಿಗೆ 9 ಸಾವಿರ ಕೋಟಿ ರೂ. ವಂಚಿಸಿ ವಿದೇಶಕ್ಕೆ ಪರಾರಿಯಾದ ವಿಜಯ ಮಲ್ಯ ಅವರನ್ನು ಇನ್ನುಒಂದು ವಾರದಲ್ಲಿ ಭಾರತಕ್ಕೆ ಹಸ್ತಾಂತರ ಮಾಡುವ ಸಂಭವವಿದೆ ಎನ್ನಲಾಗಿದೆ.
 

ಗಡಿಪಾರು ಪ್ರಶ್ನಿಸಿ  ಉದ್ಯಮಿ ವಿಜಯ್ ಮಲ್ಯ ಬ್ರಿಟನ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.   ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಅರ್ಜಿಯನ್ನು ವಜಾಗೊಳಿಸಿದ ಹಿನ್ನಲಯಲ್ಲಿ  ವಿಜಯ ಮಲ್ಯ ಭಾರತಕ್ಕೆ ಗಡಿಪಾರಾಗುವ ಸಂಭವವಿದೆ ಎನ್ನಲಾಗಿದೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ