14 ರ ಬಾಲಕನ ಜತೆ ಮಂಚ ಏರಿದ ಯುವತಿಯ ಕತೆ ಏನಾಯ್ತು ಗೊತ್ತಾ?
ಇದು ಬಾಲಕನ ತಾಯಿಗೆ ಗೊತ್ತಾಗುತ್ತಿದ್ದಂತೆ ಆಕೆ ಪೊಲೀಸರಿಗೆ ದೂರು ನೀಡಿದ್ದಾಳೆ. ಇದೀಗ ತರುಣಿಯ ವಿರುದ್ಧ ಅತ್ಯಾಚಾರ, ಲೈಂಗಿಕವಾಗಿ ಬಾಲಕನನ್ನು ದುರ್ಬಳಕೆ ಮಾಡಿದ ಆರೋಪ ಜಡಿದು ಪೊಲೀಸರು ಬಂಧಿಸಿದ್ದಾರೆ. ಇದು ಮಕ್ಕಳ ಹಕ್ಕುಗಳ ಉಲ್ಲಂಘನೆಯ ಭಾಗವಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.