ಹೌದು. ಆಸ್ಟ್ರೇಲಿಯಾ ನಿವಾಸಿಯಾದ ನಾದಿಯಾ ಬೊಕಾಡಿ ಎಂಬ ಮಹಿಳೆ ಏಳು ವರ್ಷಗಳ ದಾಂಪತ್ಯದಲ್ಲಿ ಭಾವನಾತ್ಮಕವಾಗಿ ದಣಿದಿದ್ದಳಂತೆ. ಆದ್ದರಿಂದ ತನ್ನ ದಾಂಪತ್ಯ ಜೀವನ ಮುರಿದು ಬಿದ್ದ ನಂತರ ಸತತ 7 ದಿನಗಳ ಕಾಲ 7 ಪುರುಷರ ಜೊತೆ ಮಲಗಿದ್ದಾಳಂತೆ. ಈ 7 ದಿನಗಳ ಕಾಲ ಆಕೆ ಏನು ಎಂಬುದನ್ನು ಅರ್ಥ ಮಾಡಿಕೊಳ್ಳಲು ಸಹಾಯವಾಯ್ತಂತೆ.
ಈ ಬಗ್ಗೆ ಆಕೆ ಇಂಟರ್ನೆಟ್ ನಲ್ಲಿ ಹೇಳಿಕೊಂಡಿದ್ದಾಳೆ. ಅಲ್ಲದೇ 7 ದಿನಗಳ ಕಾಲ ಬೇರೆ ಬೇರೆ ಪುರುಷನ ಜೊತೆ ಮಲಗಿದ್ದ ನಾದಿಯಾಗೆ ಒತ್ತಡ ಕಡಿಮೆಯಾಗಿ, ನಾನಿನ್ನೂ ಜೀವಂತವಿದ್ದೇನೆ ಎಂಬ ಭಾವ ಬಂದಿತ್ತಂತೆ. ನನಗೆ ಲೈಂಗಿಕ ವ್ಯಸನವಿದೆ ಎಂಬುದು ನನಗೆ ಗೊತ್ತಾಯ್ತು. ನನ್ನ ಈ ವರ್ತನೆ ಜೀವನದಲ್ಲಿ ನಕಾರಾತ್ಮಕ ಪ್ರಭಾವವನ್ನೂ ಬೀರಿದೆ ಎಂದಿದ್ದಾಳೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.