ನನ್ನಂಥಾ ಗರ್ಭಿಣಿಗೆ ಇದಕ್ಕಿಂತ ಖುಷಿ ಬೇಕೇ? ವಿರಾಟ್ ಕೊಹ್ಲಿಗೆ ಪತ್ನಿ ಅನುಷ್ಕಾ ಸಂದೇಶ

ಮಂಗಳವಾರ, 29 ಸೆಪ್ಟಂಬರ್ 2020 (10:42 IST)
ದುಬೈ: ಮುಂಬೈ ಇಂಡಿಯನ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಆರ್ ಸಿಬಿ ಸೂಪರ್ ಓವರ್ ನಲ್ಲಿ ಗೆಲುವು ಸಾಧಿಸಿದ ಬಳಿಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಪ್ರತಿಕ್ರಿಯಿಸಿದ್ದಾರೆ.


ನನ್ನಂಥಾ ಗರ್ಭಿಣಿ ಮಹಿಳೆಗೆ ಇದಕ್ಕಿಂತ ಥ್ರಿಲ್ಲಿಂಗ್ ಗೆಲುವು ಇದೆಯೇ? ಎಂಥಾ ಅದ್ಭುತ ಗೆಲುವು, ಎಂಥಾ ಅದ್ಭುತ ತಂಡ ಇದು ಎಂದು ಅನುಷ್ಕಾ ಖುಷಿ ವ್ಯಕ್ತಪಡಿಸಿದ್ದಾರೆ. ಕಳೆದ ಪಂದ್ಯದಲ್ಲಿ ಆರ್ ಸಿಬಿ ಸೋತಾಗ ಅನುಷ್ಕಾ ಟ್ರೋಲ್ ಗೊಳಗಾಗಿದ್ದರು. ಹೀಗಾಗಿ ಅನುಷ್ಕಾ ಸಂಭ್ರಮ ದುಪ್ಪಟ್ಟಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ