ಆನ್ ಫೀಲ್ಡ್ ಜಗಳ: ಹಾರ್ದಿಕ್ ಪಾಂಡ್ಯ-ಕ್ರಿಸ್ ಮಾರಿಸ್ ಗೆ ದಂಡ

ಗುರುವಾರ, 29 ಅಕ್ಟೋಬರ್ 2020 (12:31 IST)
ದುಬೈ: ಐಪಿಎಲ್ 13 ರ ನಿನ್ನೆಯ ಪಂದ್ಯದಲ್ಲಿ ಆರ್ ಸಿಬಿ ಬೌಲರ್ ಕ್ರಿಸ್ ಮಾರಿಸ್ ಮತ್ತು ಮುಂಬೈ ಇಂಡಿಯನ್ಸ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಪರಸ್ಪರ ಕಿತ್ತಾಡಿಕೊಂಡಿದ್ದಾರೆ.


ಈ ವಿಚಾರವಾಗಿ ಇಬ್ಬರಿಗೂ ದಂಡದ ಶಿಕ್ಷೆ ನೀಡಲಾಗಿದೆ. ಮಾರಿಸ್ ಬೌಲಿಂಗ್ ನಲ್ಲಿ ಸಿಕ್ಸರ್ ಸಿಡಿಸಿದ ಪಾಂಡ್ಯ ಕೈ ಸನ್ನೆ ಮೂಲಕ ಕೆಣಕಿದ್ದರು. ಇದಕ್ಕೆ ಪ್ರತಿಯಾಗಿ ಪಾಂಡ್ಯರನ್ನು ಔಟ್ ಮಾಡಿದ ಬಳಿಕ ಮಾರಿಸ್ ಸೆಂಡ್ ಆಫ್ ನೀಡಿದ್ದರು. ಇವರಿಬ್ಬರ ಈ ಆನ್ ಫೀಲ್ಡ್ ಜಗಳಕ್ಕೆ ವಾಗ್ದಂಡನೆಯ ಶಿಕ್ಷೆ ನೀಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ