ಐಪಿಎಲ್ 2022 ರಲ್ಲಿ ಇಂದು ಒಂದು ಬ್ರೇಕ್!

ಸೋಮವಾರ, 23 ಮೇ 2022 (08:40 IST)
ಮುಂಬೈ: 2022 ನೇ ಐಪಿಎಲ್ ನಿರ್ಣಾಯಕ ಘಟ್ಟಕ್ಕೆ ಬಂದು ತಲುಪಿದೆ. ನಿನ್ನೆಗೆ ಎಲ್ಲಾ ಲೀಗ್ ಪಂದ್ಯಗಳು ಮುಕ್ತಾಯವಾಗಿದೆ.

ನಾಳೆಯಿಂದ ಪ್ಲೇ ಆಫ್ ಪಂದ್ಯಗಳು ಆರಂಭವಾಗಲಿದೆ. ಹೀಗಾಗಿ ಇಂದು ಎಲ್ಲಾ ತಂಡಗಳಿಗೂ ಇಂದು ಬಿಡುವಿನ ದಿನವಾಗಿದೆ.

ನಾಳೆಯಿಂದ ಆರಂಭವಾಗಲಿರುವ ಪ್ಲೇ ಆಫ್ ಹಂತದ ಪಂದ್ಯಗಳು ಮೇ 27 ರವರೆಗೆ ನಡೆಯಲಿದೆ. ಅದಾದ ಬಳಿಕ ಮೇ 29 ರಂದು ಫೈನಲ್ ಪಂದ್ಯ ನಡೆಯಲಿದೆ. ರಾಜಸ್ಥಾನ್, ಗುಜರಾತ್, ಲಕ್ನೋ, ಆರ್ ಸಿಬಿ ನಡುವೆ ಪ್ಲೇ ಆಫ್ ಪಂದ್ಯಗಳು ನಡೆಯಲಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ