ಐಪಿಎಲ್ 14: ಯುವಕರ ಡೆಲ್ಲಿಗೆ ಉತ್ಸಾಹೀ ಪಂಜಾಬ್ ಎದುರಾಳಿ

ಭಾನುವಾರ, 18 ಏಪ್ರಿಲ್ 2021 (09:05 IST)
ಮುಂಬೈ: ಐಪಿಎಲ್ 14 ರ ಇಂದಿನ ಎರಡನೇ ಪಂದ್ಯದಲ್ಲಿ ರಿಷಬ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್, ಕಿಂಗ್ಸ್ ಪಂಜಾಬ್ ತಂಡವನ್ನು ಎದುರಿಸಲಿದೆ.


ಅಂಕಪಟ್ಟಿಯ ವಿಚಾರಕ್ಕೆ ಬಂದರೆ ಎರಡೂ ತಂಡಗಳು ಸಮಬಲರು. ಆದರೆ ಕೆಎಲ್ ರಾಹುಲ್ ನೇತೃತ್ವದ ಪಂಜಾಬ್ ಇದುವರೆಗೆ ಒಂದೇ ಪಂದ್ಯ ಆಡಿದ್ದು, ಇದರಲ್ಲಿ ಕೊನೆಯ ಕ್ಷಣದಲ್ಲಿ ರೋಚಕ ಗೆಲುವು ಸಾಧಿಸಿತ್ತು.

ಆದರೆ ಅತ್ತ ರಿಷಬ್ ಪಂತ್ ನೇತೃತ್ವದ ಡೆಲ್ಲಿ ಎರಡು ಪಂದ್ಯಗಳ ಪೈಕಿ ಒಂದು ಸೋಲು ಇನ್ನೊಂದು ಗೆಲುವು ಕಂಡಿದೆ. ಮೊದಲ ಪಂದ್ಯ ಗೆದ್ದರೂ ಕಳೆದ ಪಂದ್ಯದಲ್ಲಿ ಅನುಭವಿಸಿದ ಸೋಲು ಡೆಲ್ಲಿಯನ್ನು ಒತ್ತಡಕ್ಕೆ ಸಿಲುಕಿಸಿದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ