ಐಪಿಎಲ್ 14: ಅಂಕಪಟ್ಟಿಯಲ್ಲಿ ಆರ್ ಸಿಬಿ ಟಾಪರ್
ಆರ್ ಸಿಬಿಗೆ ಇದು ಶುಭ ಸೂಚನೆಯಾದರೂ, ಇದನ್ನು ಉಳಿಸಿಕೊಳ್ಳುವ ಜವಾಬ್ಧಾರಿಯಿದೆ. ಕಳೆದ ಬಾರಿಯೂ ಆರ್ ಸಿಬಿ ಆರಂಬಿಕ ಹಂತದಲ್ಲಿ ಅಗ್ರ ಮೂರರೊಳಗೇ ಸ್ಥಾನ ಹೊಂದಿತ್ತು. ಆದರೆ ಕೊನೆಯ ಹಂತದಲ್ಲಿ ಸತತವಾಗಿ ಸೋತು ಪ್ಲೇ ಆಫ್ ಹಂತದಲ್ಲಿ ನಿರ್ಗಮಿಸಿತ್ತು. ಈ ಬಾರಿ ಆರಂಭಿಕ ಜಯವನ್ನೇ ಮುಂದುವರಿಸಿಕೊಂಡು ಕೊನೆಯ ಹಂತದವರೆಗೂ ಅಗ್ರಸ್ಥಾನಿಯಾಗಿ ಕಪ್ ಗೆಲ್ಲುವುದು ಮುಖ್ಯವಾಗಲಿದೆ.