ಎರಡನೇ ಮಗುವಿನ ನಿರೀಕ್ಷೆಯಲ್ಲಿ ಧೋನಿ-ಸಾಕ್ಷಿ? ವೈರಲ್ ಆಯ್ತು ಫೋಟೋ
ಆದರೆ ಈ ಫೋಟೋ, ವಿಡಿಯೋಗಳಲ್ಲಿ ಸಾಕ್ಷಿ ಹೊಟ್ಟೆ ನೋಡಿ ನೆಟ್ಟಿಗರು ಆಕೆ ಗರ್ಭಿಣಿ ಇರಬಹುದೇ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಧೋನಿ-ಸಾಕ್ಷಿಗೆ ಈಗಾಗಲೇ ಜೀವಾ ಎಂಬ ಪುತ್ರಿಯಿದ್ದಾಳೆ. ಈ ದಂಪತಿ ಈಗ ಎರಡನೇ ಮಗುವಿನ ನಿರೀಕ್ಷೆಯಲ್ಲಿದೆಯೇ ಎಂದು ನೆಟ್ಟಿಗರು ಅನುಮಾನ ವ್ಯಕ್ತಪಡಿಸಿದ್ದಾರೆ.