ಸನ್ ರೈಸರ್ಸ್ ಹೈದರಾಬಾದ್( ಪಾಯಿಂಟ್‌ಗಳು 16, +0.400)
ಆಡಲು ಉಳಿದಿರುವ ಪಂದ್ಯಗಳು
ವರ್ಸಸ್ ಡೆಲ್ಲಿ ಡೇರ್‌ಡೆವಿಲ್ಸ್, ರಾಯ್‌ಪುರ, 20 ಮೇ 2016
ಇನ್ನುಳಿದ ಎರಡೂ ಪಂದ್ಯಗಳಲ್ಲಿ ಗೆಲವು ಗಳಿಸಿದರೆ ಅದು ಖಂಡಿತವಾಗಿ ಟಾಪ್ 2ನಲ್ಲಿ ಉಳಿಯುತ್ತದೆ. ಉಳಿದಿರುವ 2 ಪಂದ್ಯಗಳಲ್ಲಿ ಒಂದು ಪಂದ್ಯ ಗೆದ್ದರೆ, ಅದು ಪ್ಲೇಆಫ್‌ಗೆ ಅರ್ಹತೆ ಗಳಿಸುತ್ತದೆ ಮತ್ತು ಟಾಪ್ 2ನಲ್ಲಿ ಸ್ಥಾನ ಪಡೆಯುವ ಅವಕಾಶ ಹೊಂದಿರುತ್ತದೆ. ಅದರ ಸಕಾರಾತ್ಮಕ ನೆಟ್ ರನ್ ರೇಟ್ 0.400 ಇದಕ್ಕೆ ಕಾರಣ.