ಗೌತಮ್ ಗಂಭೀರ್ ಗೇ ಶಾಕ್ ಕೊಟ್ಟ ಕೋಲ್ಕೊತ್ತಾ ನೈಟ್ ರೈಡರ್ಸ್

ಶುಕ್ರವಾರ, 5 ಜನವರಿ 2018 (08:12 IST)
ಕೋಲ್ಕೊತ್ತಾ: ಎರಡು ಬಾರಿ ಕೋಲ್ಕೊತ್ತಾ ತಂಡವನ್ನು ಐಪಿಎಲ್ ಫೈನಲ್ಸ್ ನಲ್ಲಿ ಗೆಲ್ಲಿಸಿದ ಗೌತಮ್ ಗಂಭೀರ್ ಗೇ ಕೋಲ್ಕೊತ್ತಾ ನೈಟ್ ರೈಡರ್ಸ್ ತಂಡ ಶಾಕ್ ಕೊಟ್ಟಿದೆ.
 

ಈ ವರ್ಷದ ಐಪಿಎಲ್ ಆವೃತ್ತಿಯಲ್ಲಿ ಎಲ್ಲಾ ತಂಡಗಳಿಗೂ ಮೂವರು ಆಟಗಾರರನ್ನು ಉಳಿಸುವ ಅವಕಾಶಗಳಿದ್ದವು. ಆದರೆ ಕೋಲ್ಕೊತ್ತಾ ತನ್ನ ಚಾಂಪಿಯನ್ ನಾಯಕನನ್ನೇ ಕೈ ಬಿಟ್ಟಿದ್ದು, ಹರಾಜಿಗೆ ಇಳಿಸಿದೆ.

ಹೀಗಾಗಿ ಮತ್ತೆ ಗೌತಮ್ ಗಂಭೀರ್ ಕೋಲ್ಕೊತ್ತಾ ತಂಡವನ್ನು ಕೂಡಿಕೊಳ್ಳಬೇಕಿದ್ದರೆ ಹರಾಜು ಪ್ರಕ್ರಿಯೆಯಲ್ಲಿ ಹರಾಜಾಗಬೇಕಿದೆ. ಆದರೆ ಬೆಂಗಳೂರು ರಾಯಲ್ ಚಾಲೆಂಜರ್ಸ್, ಮುಂಬೈ ಇಂಡಿಯನ್ಸ್, ಚೆನ್ನೈಸೂಪರ್ ಕಿಂಗ್ಸ್ ತಂಡಗಳು ಮಾತ್ರ ತನ್ನ ಮೂಲ ನಾಯಕರನ್ನೇ ಉಳಿಸಿಕೊಂಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ