ಮಾರ್ಕೆಟಿಂಗ್ ಗಿಮಿಕ್‌ಗಾಗಿ ನಕಲಿ ಕಣ್ಣೀರು: RCB ಪ್ರಾಂಚೈಸಿಯನ್ನು ತರಾಟೆಗೆ ತೆಗೆದುಕೊಂಡ ಮೋಹನ್‌ದಾಸ್ ಪೈ
ಈ ಸಂಬಂಧ ಪ್ರತಿಕ್ರಿಯಿಸಿದ ಮೋಹನ್‌ದಾಸ್ ಪೈ ಅವರು ಇದು ನಕಲಿ ಕಣ್ಣೀರು ಮತ್ತು "ಮಾರ್ಕೆಟಿಂಗ್ ಗಿಮಿಕ್" ಎಂದು ಕರೆದರು.
ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ ಹೀಗಿದೆ. ಇವು ನಕಲಿ ಕಣ್ಣೀರು ಮತ್ತು @RCBTweets ಮೂಲಕ ಮಾರ್ಕೆಟಿಂಗ್ ಗಿಮಿಕ್, ಈ ರೀತಿಯ ಸಾಮಾನ್ಯ ಮಾರ್ಕೆಟಿಂಗ್ ಕಸದ ಹೊರೆಯಾಗಿದೆ. ಅವರು ತಮ್ಮ ಅಭಿಮಾನಿಗಳಿಗೆ ಹೇಳಬೇಕು ಅವರು ಕೊಲ್ಲಲ್ಪಟ್ಟವರ ಕುಟುಂಬಗಳಿಗೆ ಏನು ಪರಿಹಾರ ನೀಡಿದರೆಂದು ಎಂದು ಪ್ರಶ್ನೆ ಮಾಡಿದ್ದಾರೆ.