ರಾಮನವಮಿಗೆ ವಿಶ್ ಮಾಡಿದ್ದೇ ತಪ್ಪಾಯ್ತಾ?! ರಿಷಬ್ ಪಂತ್, ಅನೂಜ್ ರಾವತ್ ಟ್ರೋಲ್
ಅನ್ಯ ಕೋಮಿನ ಕೆಲವರು ರಿಷಬ್ ಪಂತ್ ಮತ್ತು ಅನೂಜ್ ರಾವತ್ ಗೆ ಧರ್ಮಗಳ ನಡುವೆ ವೈಷಮ್ಯ ಹರಡುವಂತಹ ಟ್ವೀಟ್ ಮಾಡಬೇಡಿ ಎಂದು ಟಾಂಗ್ ಕೊಟ್ಟಿದ್ದಾರೆ.
ಇನ್ನು, ಕೆಲವರು ಈ ರೀತಿ ಕ್ರಿಕೆಟಿಗರಿಗೆ ಟಾಂಗ್ ಕೊಟ್ಟವರನ್ನೇ ತರಾಟೆಗೆ ತೆಗೆದುಕೊಂಡಿದ್ದಾರೆ. ಕೊನೆಗೆ ಟಾಂಗ್ ಕೊಟ್ಟವರೇ ಮೆಸೇಜ್ ಡಿಲೀಟ್ ಮಾಡುವ ಸ್ಥಿತಿ ಬಂದಿದೆ.