ಐಪಿಎಲ್ ಗೆ ಹೊರಟ ತಂದೆಯನ್ನು ಮುದ್ದು ಮಾಡಿ ಕಳುಹಿಸಿಕೊಟ್ಟ ವಾರ್ನರ್ ಪುತ್ರಿ
ಐಪಿಎಲ್ ಗೆ ತೆರಳುವ ಮುನ್ನ ವಾರ್ನರ್ ಗೆ ಪುತ್ರಿಯ ಪ್ರೀತಿಯ ಅಪ್ಪುಗೆಯ ಬೀಳ್ಕೊಡುಗೆ ಸಿಕ್ಕಿದೆ. ಈ ಫೋಟೋ ಶೇರ್ ಮಾಡಿಕೊಂಡಿರುವ ಕ್ಯಾಂಡೈಸ್ ವಾರ್ನರ್ ಬೈ ಡ್ಯಾಡೀ ವಿ ಲವ್ ಯೂ. ಹೈದರಾಬದ್ ರೆಡಿಯಾಗಿ, ವಾರ್ನರ್ ಬರ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ.