ಗೋಲ್ಡನ್ ಡಕ್ ಸಾಧನೆ ಬಗ್ಗೆ ಜೋಕ್ ಮಾಡಿದ ವಿರಾಟ್ ಕೊಹ್ಲಿ
ಗೋಲ್ಡನ್ ಡಕ್ ಗಳ ಬಗ್ಗೆ ಮತ್ತು ಇತ್ತೀಚೆಗಿನ ರನ್ ಬರಗಾಲದ ಬಗ್ಗೆ ಕೊಹ್ಲಿ ಸಂದರ್ಶನವೊಂದರಲ್ಲಿ ತಮಾಷೆಯಾಗಿ
ಮಾತನಾಡಿದ್ದಾರೆ.
ನಾನು ಈ ಋತುವಿನಲ್ಲಿ ಎಲ್ಲವನ್ನೂ ನೋಡಿದೆ. ಎರಡನೇ ಬಾರಿ ಗೋಲ್ಡನ್ ಡಕ್ ಆದಾಗ ನಿಮಗೆ ಏನನಿಸುತ್ತದೋ ಅದಕ್ಕೂ ಹಾಗೇ ಅನಿಸುತ್ತದೆ. ಅಸಹಾಯಕರಂತೆ ಅನಿಸುತ್ತದೆ. ನನ್ನ ವೃತ್ತಿ ಜೀವನದಲ್ಲಿ ಈ ರೀತಿ ಆಗಿದ್ದು ಬಹಳ ಕಡಿಮೆ. ಆದರೆ ಈಗ ಎಲ್ಲವನ್ನೂ ಅನುಭವಿಸಿದೆ ಎಂದು ಕೊಹ್ಲಿ ತಮಾಷೆಯಾಗಿ ಹೇಳಿಕೊಂಡಿದ್ದಾರೆ.