Arecanut Price today: ಅಡಿಕೆ, ಕಾಳುಮೆಣಸು ದರ ಇಂದು ಹೇಗಿದೆ, ಇಲ್ಲಿದೆ ಡೀಟೈಲ್ಸ್
ಕಳೆದ ವಾರ ಹೊಸ ಅಡಿಕೆ ಮತ್ತು ಹಳೆ ಅಡಿಕೆ ಬೆಲೆ ನಿಂತ ನೀರಾಗಿತ್ತು. ಅಡಿಕೆ ಬೆಲೆ ಏರಿಕೆಯಾಗದಿದ್ದರೂ ಇಳಿಕೆಯಾಗಿಲ್ಲ ಇದು ಬೆಳಗಾರರ ಮೊಗದಲ್ಲಿ ನೆಮ್ಮದಿ ಮೂಡಿಸಿದೆ. ಇಂದು ಹೊಸ ಅಡಿಕೆ ಬೆಲೆ ಗರಿಷ್ಠ 430 ರೂ. ಗಳಷ್ಟಿದ್ದರೆ, ಹಳೆ ಅಡಿಕೆ ಬೆಲೆ ಗರಿಷ್ಠ 475 ರೂ.ಗಳಷ್ಟಿದೆ. ಡಬಲ್ ಚೋಲ್ ಅಡಿಕೆ ಬೆಲೆ ಗರಿಷ್ಠ 495 ರೂ.ಗಳಷ್ಟಿದೆ.
ಹೊಸ ಫಟೋರ ದರ 315 ರೂ.ಗಳಷ್ಟಾಗಿದೆ. ಹಳೆ ಫಟೋರ ಎಂದಿನಂತೇ 335 ರೂ. ಗೆ ಗಳಲ್ಲೇ ಇದೆ. ಹೊಸ ಉಳ್ಳಿ ದರ ಗರಿಷ್ಠ 180 ರೂ., ಹಳೆ ಉಳ್ಳಿ 195 ರೂ. ಗಳಷ್ಟೇ ಇದೆ. ಹೊಸ ಕೋಕ 260 ರೂ., ಹಳೇ ಕೋಕ 270 ರೂ. ಗಳಷ್ಟೇ ಇದೆ.