ಹೊಸ ನಾಲ್ಕು ಬಂಪರ್ ಆಫರ್ ಕೊಟ್ಟ ವೊಡಾಫೋನ್!

ಭಾನುವಾರ, 3 ಡಿಸೆಂಬರ್ 2017 (09:23 IST)
ನವದೆಹಲಿ: ದೇಶದ ಪ್ರತಿಷ್ಠಿತ ಟೆಲಿಕಾಂ ಸಂಸ್ಥೆಗಳಲ್ಲೊಂದಾದ ವೊಡಾಫೋನ್ ತನ್ನ ಪ್ರಿಪೇಯ್ಡ್ ಗ್ರಾಹಕರಿಗಾಗಿ ಹೊಸ ನಾಲ್ಕು ಆಫರ್ ಗಳನ್ನು ನೀಡಿದೆ.
 

ಈಗಾಗಲೇ ಇರುವ 509 ರೂ.ಗಳ ಯೋಜನೆಗೆ ಸಮನಾಗಿ ಈ ನಾಲ್ಕು ಆಫರ್ ಗಳನ್ನು ನೀಡಲಾಗಿದೆ. ಪ್ರಸಕ್ತಿ 509 ರೂ. ಪಾವತಿಸಿದರೆ ಪ್ರತಿದಿನ 1 ಜಿಬಿ ಡಾಟಾ, 100 ಎಸ್ ಎಂಎಸ್, ಹಾಗೂ ಉಚಿತ ಕರೆಗಳನ್ನು 84 ದಿನಗಳ ವ್ಯಾಲಿಡಿಟಿಯೊಂದಿಗೆ ನೀಡುತ್ತಿದೆ.

ಇದೇ ರೀತಿ ಇದೀಗ ಹೊಸದಾಗಿ ನಾಲ್ಕು ಆಫರ್ ನೀಡಿದೆ. 70 ದಿನಗಳ ವ್ಯಾಲಿಡಿಟಿಯೊಂದಿಗೆ 458 ರೂ. ಆಫರ್,  28 ದಿನಗಳ ವ್ಯಾಲಿಡಿಟಿಯೊಂದಿಗೆ 347 ರೂ. ಯೋಜನೆ(ಇದರಲ್ಲಿ ಮಾತ್ರ 1.5 ಜಿಬಿ ಡಾಟಾ) , 28 ದಿನಗಳ ವ್ಯಾಲಿಡಿಟಿಯೊಂದಿಗೆ 199 ರೂ.ಗಳ ಯೋಜನೆ ಮತ್ತು 7 ದಿನಗಳ ವ್ಯಾಲಿಡಿಟಿಯೊಂದಿಗೆ 79 ರೂ. ಆಫರ್ ನೀಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ