ಇನ್ಮುಂದೆ ಬೆರಳ ತುದಿಯಲ್ಲೇ ಸಿಗಲಿರುವ ಎಲ್ ಐ ಸಿ ಯ ಮಾಹಿತಿ

ಶನಿವಾರ, 3 ಡಿಸೆಂಬರ್ 2022 (17:57 IST)
p
ಎಲ್‌ಐಸಿಯು ತನ್ನ ನೋಂದಾಯಿತ ಪಾಲಿಸಿದಾರರಿಗೆ ಆಯ್ದ ಸೇವೆಗಳನ್ನು ವಾಟ್ಸ್‌ಆ್ಯಪ್‌ ಮೂಲಕ ನೀಡಲು ಮುಂದಾಗಿದೆ. ಹೊಸ ಸೇವೆಗೆ ಶುಕ್ರವಾರ ಚಾಲನೆ ಸಿಗಲಿದೆ. ಗ್ರಾಹಕರು ಕೂತಲ್ಲಿಯೇ ಸ್ಮಾರ್ಟ್‌ಫೋನ್‌ ಮೂಲಕ ಅಗತ್ಯ ಮಾಹಿತಿಯನ್ನು ಪಡೆಯಬಹುದಾಗಿದೆ.
 
ಭಾರತೀಯ ಜೀವ ವಿಮಾ ನಿಗಮವು  ತನ್ನ ನೋಂದಾಯಿತ ಎಲ್‌ಐಸಿ ಪಾಲಿಸಿದಾರರಿಗೆ ಆಯ್ದ ಸೇವೆಗಳನ್ನು ವಾಟ್ಸ್‌ಆ್ಯಪ್‌ ಮೂಲಕ ನೀಡಲು ಮುಂದಾಗಿದೆ. ಹೊಸ ಸೇವೆಗೆ ಶುಕ್ರವಾರ ಚಾಲನೆ ಸಿಗಲಿದೆ.ಗ್ರಾಹಕರು ಕೂತಲ್ಲಿಯೇ ಅಗತ್ಯ ಮಾಹಿತಿಯನ್ನು ಪಡೆಯಬಹುದಾಗಿದೆ.
 
ಹೊಸ ಸೇವೆಗೆ ಎಲ್‌ಐಸಿ ಆಫ್‌ ಇಂಡಿಯಾದ ಅಧ್ಯಕ್ಷ ಎಂ.ಆರ್‌. ಕುಮಾರ್‌ ಚಾಲನೆ ನೀಡಲಿದ್ದಾರೆ.ಅಗತ್ಯ ಮಾಹಿತಿ ಸ್ಮಾರ್ಟ್ ಪೋನ್ ನಲ್ಲೇ ಸಿಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ