ಇಂದು ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಏರಿಕೆ

ಗುರುವಾರ, 20 ಫೆಬ್ರವರಿ 2020 (06:31 IST)
ನವದೆಹಲಿ : ಇಂದು ಚಿನ್ನದ ಬೆಲೆಯಲ್ಲಿ  60 ರೂ. ಏರಿಕೆ ಕಂಡುಬಂದಿದ್ದು, 1 ಗ್ರಾಂ ಚಿನ್ನಕ್ಕೆ 4,035 ರೂ ಆಗಿದೆ. ಹಾಗೇ ಬೆಳ್ಳಿಯಲ್ಲಿ ಕೂಡ 40 ಪೈಸೆ ಏರಿಕೆ ಕಂಡುಬಂದಿದೆ.


ಅದರಂತೆ ದೆಹಲಿಯಲ್ಲಿ 22 ಕ್ಯಾರೆಟ್  10ಗ್ರಾಂ ಚಿನ್ನದ ಬೆಲೆ 40,350ರೂ. ಹಾಗೂ 1 ಕೆಜಿ ಬೆಳ್ಳಿ ದರ 49,900ರೂ. ಆಗಿದೆ. ಹಾಗೇ ಮುಂಬೈ ನಲ್ಲಿ 22 ಕ್ಯಾರೆಟ್  10ಗ್ರಾಂ ಚಿನ್ನದ ಬೆಲೆ 40,350ರೂ ಹಾಗೂ 1 ಕೆಜಿ ಬೆಳ್ಳಿ ದರ 49,900ರೂ. ಆಗಿದೆ.


ಬೆಂಗಳೂರಿನಲ್ಲಿ 22 ಕ್ಯಾರೆಟ್  10ಗ್ರಾಂ ಚಿನ್ನದ ಬೆಲೆ 38,850 ರೂ. ಹಾಗೂ 1 ಕೆಜಿ ಬೆಳ್ಳಿ ದರ 49,900ರೂ. ಆಗಿದ್ದರೆ ಕೊಲ್ಕತ್ತಾದಲ್ಲಿ  10ಗ್ರಾಂ ಚಿನ್ನದ ಬೆಲೆ 40,780 ರೂ. ಹಾಗೂ 1 ಕೆಜಿ ಬೆಳ್ಳಿ ದರ 49,900ರೂ. ಆಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ