ವಾಟ್ಸ್‌ಆ್ಯಪ್ ಬಳಕೆದಾರರಿಗೆ ಗುಡ್‌ನ್ಯೂಸ್: ಸ್ಟೇಟಸ್ ವಿಡಿಯೊ ಅವಧಿ 2 ನಿಮಿಷಕ್ಕೆ ಏರಿಕೆಗೆ ಸಿದ್ಧತೆ
ಇದರಿಂದ ಪ್ರೇರಣೆಗೊಂಡಿರುವ ಕಂಪೆನಿಯು ಎರಡು ನಿಮಿಷಕ್ಕೆ ವಿಸ್ತರಿಸಲು ನಿರ್ಧರಿಸಿದೆ. ಇದು ಸದ್ಯದಲ್ಲೇ ಅನುಷ್ಠಾನವಾಗಲಿದ್ದು, ಗ್ರಾಹಕರು ಆಗ ದೀರ್ಘಾವಧಿಯ ವಿಡಿಯೋ ಹಂಚಿಕೊಳ್ಳಬಹುದಾಗಿದೆ. ಆಂಡ್ರಾಯ್ಡ್ ಮತ್ತು ಐಫೋನ್ ಬಳಕೆದಾರರು ಆ್ಯಪ್ ಅಪ್ಡೇಟ್ ಮಾಡಿಕೊಂಡು ಅದನ್ನು ಬಳಸಬಹುದಾಗಿದೆ.