ಸತತವಾಗಿ 11ನೇ ದಿನವೂ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯಲ್ಲಿ ಏರಿಕೆ

ಗುರುವಾರ, 18 ಜೂನ್ 2020 (10:47 IST)
Normal 0 false false false EN-US X-NONE X-NONE

ನವದೆಹಲಿ : ವಾಹನ ಸವಾರರಿಗೆ ಶಾಕಿಂಗ್ ನ್ಯೂಸ್. ಸತತವಾಗಿ 12ನೇ ದಿನವೂ  ಕೂಡ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯಲ್ಲಿ  ಏರಿಕೆಯಾಗಿದೆ.
 


 

ಇಂದು ಪೆಟ್ರೋಲ್ ಬೆಲೆ ಲೀಟರ್ ಗೆ 53 ಪೈಸೆ ಹಾಗೂ ಡಿಸೇಲ್ ಬೆಲೆ ಲೀಟರ್ ಗೆ 64ಪೈಸೆ ಹೆಚ್ಚಳವಾಗಿದೆ. ಅದರಂತೆ ಕೇವಲ 12 ದಿನಗಳಲ್ಲಿ ಪೆಟ್ರೋಲ್ ಬೆಲೆಯಲ್ಲಿ 6.55ರೂ. ಹಾಗೂ ಡಿಸೇಲ್ ಬೆಲೆಯಲ್ಲಿ 7.13ರೂ. ಹೆಚ್ಚಳವಾಗಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ