ನವದೆಹಲಿ : ಭಾರತಕ್ಕೆ ಮತ್ತೊಂದು ರಾಜತಾಂತ್ರಿಕ ಗೆಲುವು. ಭದ್ರತಾಮಂಡಳಿ ಖಾಯಂ ರಹಿತ ಸ್ಥಾನದ ಚುನಾವಣೆಯಲ್ಲಿ ಭಾರತ ಅವಿರೋಧವಾಗಿ ಆಯ್ಕೆಯಾಗಿದೆ.
193 ಪೈಕಿ 184 ದೇಶಗಳು ಭಾರತದ ಪರ ಮತ ಹಾಕಿವೆ . ಖಾಯಂ ರಹಿತ ಸ್ಥಾನಕ್ಕಾಗಿ ನಿನ್ನೆ ಚುನಾವಣೆ ನಡೆದಿತ್ತು. 2 ವರ್ಷ ಭದ್ರತಾ ಮಂಡಳಿಯಲ್ಲಿ ಭಾರತ ಸೇವೆ ಸಲ್ಲಿಸಿದೆ.
ಭದ್ರತಾ ಮಂಡಳಿಯಲ್ಲಿ 5 ಖಾಯಂ ಸದಸ್ಯ ದೇಶಗಳಾಗಿ ಚೀನಾ, ಯುಎಸ್, ಫ್ರಾನ್ಸ್, ರಷ್ಯಾ, ಇಂಗ್ಲೆಂಡ್, ಇದ್ದರೆ 10 ಖಾಯಂ ರಹಿತ ದೇಶಗಳ ಪಟ್ಟಿಯಲ್ಲಿ ಭಾರತ ಇದೆ.