ಮುಂಬೈನಲ್ಲಿ ಪೆಟ್ರೋಲ್ ಬೆಲೆ ಮತ್ತಷ್ಟು ಏರಿಕೆ!

ಸೋಮವಾರ, 24 ಸೆಪ್ಟಂಬರ್ 2018 (15:15 IST)
ಮುಂಬೈ: ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಾಗುತ್ತಿದ್ದು  ಮುಂಬೈನಲ್ಲಿ ಇಂದು (ಸೋಮವಾರ) ಪೆಟ್ರೋಲ್  ಬೆಲೆ ಮೊದಲ ಬಾರಿಗೆ 90 ರೂ. ಆಗಿದೆ.


ಭಾನುವಾರ ಲೀಟರ್ ಪೆಟ್ರೋಲ್ ಬೆಲೆ 89.97 ರೂ.ಗಳಷ್ಟಿದ್ದು ಸೋಮವಾರ ಬೆಳಗ್ಗೆ 11 ಪೈಸೆ ಏರಿಕೆ ಆಗಿ  90.08 ರೂ.ಆಗಿದೆ.


ಇನ್ನು ದೆಹಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 82.72 ರೂ.ಗಳಷ್ಟಿದೆ.ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ (ಎಚ್‌ಪಿ) ಬೆಲೆ 83.47 ರೂ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ