ಅತೀ ಹೆಚ್ಚು ರೇಡಿಯೇಷನ್ ಬಿಡುಗಡೆ ಮಾಡುವ ಸ್ಮಾರ್ಟ್ಫೋನ್ ಗಳು ಯಾವುವು ಗೊತ್ತಾ?
ಭಾನುವಾರ, 9 ಜೂನ್ 2019 (07:16 IST)
ನವದೆಹಲಿ : ಒಂದು ಮೊಬೈಲ್ ಫೋನ್ ಖರೀದಿಸುವಾಗ ಅದರ ಫಿಚರ್ ಹೇಗಿದೆ ಎಂದು 10 ಬಾರಿ ನೋಡುತ್ತೇವೆ, ವಿಚಾರಿಸುತ್ತೇವೆ. ಆದರೆ ಅದರ ರೇಡಿಯೇಷನ್ ಎಷ್ಟಿದೆ ಎಂದು ತಿಳಿಯಲು ಪ್ರಯತ್ನಿಸುವುದಿಲ್ಲ. ಆದರೆ ಇನ್ನು ಮುಂದೆ ಸ್ಮಾರ್ಟ್ಫೋನ್ ಗಳನ್ನು ಖರೀದಿಸುವಾಗ ಈ ಬಗ್ಗೆ ಮೊದಲು ವಿಚಾರಿಸಿ.
ಯಾಕೆಂದರೆ ಸಾಮಾನ್ಯವಾಗಿ ಎಲ್ಲ ಸ್ಮಾರ್ಟ್ ಫೋನ್ ಗಳಲ್ಲೂ ರೇಡಿಯೇಷನ್ ಇರುತ್ತದೆ. ಇದು ಅಗತ್ಯಕ್ಕಿಂತ ಹೆಚ್ಚಿದ್ದರೆ ಜೀವಕ್ಕೆ ಅಪಾಯ. ಮೊಬೈಲ್ ನಿಂದ ಉಂಟಾಗುವ ತರಂಗಗಳು ನಮ್ಮ ಆರೋಗ್ಯದ ಮೇಲೆ ಅದರಲ್ಲೂ ಮೆದುಳಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
ಆದಕಾರಣ ಇದೀಗ ಜರ್ಮನ್ ಫೆಡರಲ್ ಆಫೀಸ್ ಆಫ್ ರೇಡಿಯೇಷನ್ ಪ್ರೊಟೆಕ್ಷನ್ ಸಂಸ್ಥೆಯು ಅತೀ ಹೆಚ್ಚು ರೇಡಿಯೇಷನ್ ಬಿಡುಗಡೆ ಮಾಡುವ ಸ್ಮಾರ್ಟ್ ಫೋನ್ ಗಳ ಮತ್ತು ಅತೀ ಕಡಿಮೆ ರೇಡಿಯೇಷನ್ ಹೊಂದಿರುವ ಮೊಬೈಲ್ ಗಳ ಪಟ್ಟಿ ಬಿಡುಗಡೆ ಮಾಡಿದೆ.
ಅತೀ ಹೆಚ್ಚು ರೇಡಿಯೇಷನ್ ಬಿಡುಗಡೆ ಮಾಡುವ ಸ್ಮಾರ್ಟ್ಫೋನ್ಗಳು ಈ ಕೆಳಗಿನಂತಿವೆ. ಇವುಗಳನ್ನು ಯಾವುದೇ ಕಾರಣಕ್ಕೂ ಮಲಗುವಾಗ ತಲೆ ಭಾಗದಲ್ಲಿರಿಸಬೇಡಿ ಎಂದು ಸಂಶೋಧಕರು ಎಚ್ಚರಿಸಿದ್ದಾರೆ.
1.Xiaomi Mi A1 2. OnePlus 5T
3. Xiaomi Mi Max 3
4. OnePlus 6T
5. HTC U12 Life
6. Xiaomi Mi Mix 3
7. Google Pixel 3 XL
8. OnePlus 5
9. iPhone 7
10. Sony Xperia XZ1 Compact
11. HTC Desire 12/12+
12.Google Pixel 3
13. one Plus 6
14. iPhone 8
15. Xiaomi Redmi Note
16 ZTE AXON 7 mini
ಅತೀ ಕಡಿಮೆ ರೇಡಿಯೇಷನ್ ಬಿಡುಗಡೆ ಮಾಡುವ ಸ್ಮಾರ್ಟ್ಫೋನ್ಗಳು
1.Samsung Galaxy 8
2. ZTE Axon Elite
3. LG G7
4. Samsung Galaxy A8
5. Samsung Galaxy S8+
6. Samsung Galaxy S7 Edge
7. HTC U11 Life
8. LG Q6/Q6+
9. Samsung Galaxy S9+
10.motorola Moto g5 plus
11. Motorola Moto Z
12. Samsung Galaxy J6+
13. ZTE Blade A610
14. Samsung Galaxy J4+
15. Samsung Galaxy S8
16. ZTE Blade V9