ಚೆನ್ನೈ : ತಮಿಳುನಾಡುವಿಧಾನಸಭಾಚುನಾವಣೆಗೆದಿನಾಂಕನಿಗದಿಯಾಗಿದೆ. ಈಹಿನ್ನಲೆಯಲ್ಲಿಎಲ್ಲಾಅಭ್ಯರ್ಥಿಗಳುನಾಮಪತ್ರಸಲ್ಲಿಕೆಮಾಡಿದ್ದು, ತಮ್ಮಪಕ್ಷದಚುನಾವಣೆಪ್ರಣಾಳಿಕೆಯನ್ನುಬಿಡುಗಡೆಮಾಡಿವೆ.
ನಟ, ರಾಜಕಾರಣಿ ಕಮಲ್ ಹಾಸನ್ ಅವರ ಪಕ್ಷ ಕೂಡ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ಹೀಗಾಗಿ ಅವರು ತಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಇದಲ್ಲಿ ಅವರು ದೇಶದಲ್ಲಿ ಉದ್ಯೋಗ ಸೃಷ್ಟಿಯ ಪ್ರಮಾಣ ಕುಸಿದಿದೆ ಎಂದು ತಿಳಿಸಿದ್ದು, ಹೀಗಾಗಿ 50ಲಕ್ಷ ಯುವಕರಿಗೆ ಉದ್ಯೋಗವಕಾಶವನ್ನು ನೀಡುವ ಭರವಸೆ ನೀಡಿದ್ದಾರೆ.
ಅಲ್ಲದೇ ಅವರು ತಮ್ಮ ಪಕ್ಷ ಯುವ ಉದ್ಯಮಿಗಳಿಗೆ ಪ್ರೋತ್ಸಾಹ ಧನ ನೀಡುವುದಾಗಿ ಭರವಸೆ ನೀಡಿದ್ದಾರೆ. ತಮ್ಮ ಪಕ್ಷ ಗೆದ್ದು ಬಂದರೆ ಸರ್ಕಾರಿ ಶಾಲೆಗಳ ಗುಣಮಟ್ಟವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಏರಿಸುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.