ಇದ್ದರಮ್ಮಾಯಲತೋ ತೆಲುಗು ಸಿನೆಮಾ ಖ್ಯಾತಿಯ ಹಾಟ್ ನಟಿ ಅಮಲಾಪೌಲ್ ತಮಿಳಿನ ರಾಕ್ಷಸನ್ ಚಿತ್ರದಲ್ಲಿ ನಟಿಸಿದ್ದಾರೆ. ಇದೀಗ ಅದೇ ಸಿನೆಮಾ ತೆಲುಗು ಭಾಷೆಯಲ್ಲಿ ರಿಮೇಕ್ ಆಗುತ್ತಿದೆ.
ಅಮಲಾಪೌಲ್ ನಟಿಸಿದ ಚಿತ್ರವೊಂದು ವಿವಾದಕ್ಕೆ ಕಾರಣವಾಗಿದೆ. ಕಾಲಿವುಡ್ ಇದುವರೆಗೆ ಯಾವುದೇ ನಟಿ ಮಾಡದಿರದ ಹಾಟ್ ದೃಶ್ಯಗಳಲ್ಲಿ ಪಾಲ್ಗೊಂಡಿದ್ದಾರೆ ಎನ್ನಲಾಗುತ್ತಿದೆ.
ಬಾಲಿವುಡ್ ಹಿರೋಯಿನ್‌ರಂತೆ ಹಾಟ್ ದೃಶ್ಯಗಳಲ್ಲಿ ನಟಿಸಿರುವ ಅಮಲಾಪೌಲ್ ಆಡೈ ಚಿತ್ರಕ್ಕೆ ಸೆನ್ಸಾರ್ ಅಧಿಕಾರಿಗಳು ತಡೆಯೊಡ್ಡಿದ್ದಾರೆ. ಪಾತ್ರಕ್ಕೆ ತಕ್ಕಂತೆ ನಟಿಸಿದ್ದೇನೆ ಅದರಲ್ಲಿ ಯಾವುದೇ ವಿಶೇಷವಿಲ್ಲ ಎಂದು ಅಮ್ಲಾ ತಿರುಗೇಟು ನೀಡಿದ್ದಾರೆ.
ಲೈಂಗಿಕ ಕಿರುಕುಳ ಚಿತ್ರದ ಕಥೆಯನ್ನು ಹೊಂದಿರುವ ದೃಶ್ಯಗಳಲ್ಲಿ ಅಮಲಾಪೌಲ್ ನಟಿಸಿರುವ ಹಾಟ್ ದೃಶ್ಯಗಳ ಬಗ್ಗೆ ಚೆನ್ನೈನಲ್ಲಿ ವರದಿಗಳು ಹರಿದಾಡುತ್ತಿವೆ.