ಸ್ಯಾಂಡಲ್ ವುಡ್ ನಲ್ಲಿ ಡ್ರಗ್ ತಗೊಳ್ತಾರೆ: ಆದಿ ಲೋಕೇಶ್

ಭಾನುವಾರ, 30 ಆಗಸ್ಟ್ 2020 (13:10 IST)
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ನಟ-ನಟಿಯರು ಡ್ರಗ್ಸ್ ತಗೊಳ್ಳುವುದು ನಿಜ ಎಂದು ಯುವ ನಟ ಆದಿ ಲೋಕೇಶ್ ಅಭಿಪ್ರಾಯಪಟ್ಟಿದ್ದಾರೆ. 

 

ಮೊದಲೆಲ್ಲಾ ಇದು ಹಾಲಿವುಡ್, ಬಾಲಿವುಡ್ ನಲ್ಲಿತ್ತು. ಆದರೆ ಈಗ ಸ್ಯಾಂಡಲ್ ವುಡ್ ನಲ್ಲೂ ಡ್ರಗ್ಸ್ ತಗೊಳ್ಳುವುದು ಫ್ಯಾಶನ್ ಆಗಿದೆ. ಅವರು ತಗೊಳ್ತಾರೆ ನಾವು ಯಾಕೆ ಟ್ರೈ ಮಾಡಬಾರದು ಎಂದು ಎಷ್ಟೋ ಜನ ತಗೊಳ್ಳುವುದನ್ನು ನಾನೇ ಕಣ್ಣಾರೆ ನೋಡಿದ್ದೇನೆ. ಇತ್ತೀಚೆಗಿನ ನಟರು ಸಣ್ಣ ಆಗಲು, ದಪ್ಪ ಆಗಲು ಸ್ಟಿರಾಯ್ಡ್ ಬಳಸ್ತಾರೆ ಎಂದು ಆದಿ ಲೋಕೇಶ‍್ ಮಾಧ್ಯಮಗಳಿಗೆ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ