ನಟ ಪೊನ್ನಂಬಲಂಗೆ ಸಹಾಯ ಹಸ್ತ ನೀಡಿದ ನಟ ಚಿರಂಜೀವಿ
ಚಿತ್ರರಂಗದಲ್ಲಿ ಸ್ಟಂಟ್ ಮ್ಯಾನ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ನಟ ಪೊನ್ನಂಬಲಂ ಅವರು ತಮಿಳು ಮತ್ತು ತೆಲುಗು ಚಿತ್ರೋದ್ಯಮದಲ್ಲಿ ಹೆಸರು ಮಾಡಿದ್ದಾರೆ. ಇವರು ಮುಗ್ಗರು ಮೊನಾಗಳ್ಳು, ಘರಾನಾ ಮೊಗುಡು ಸೇರಿದಂತೆ ಇ್ನನಿತರ ಚಿತ್ರಗಳಲ್ಲಿ ಖಳನಾಯಕನಾಗಿ ನಟಿಸಿದ್ದಾರೆ.