ಲೈವ್ ಬಂದು ಬರ್ತಡೇ ಸೆಲೇಬ್ರೇಟ್ ಮಾಡೋಣ ಎಂದ ನಟ ಧ್ರುವ

ಮಂಗಳವಾರ, 3 ಅಕ್ಟೋಬರ್ 2023 (16:20 IST)
ಸ್ಯಾಂಡಲ್ವುಡ್ನ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು  ಲೈವ್ ವಿಡಿಯೋದಲ್ಲಿ ಫ್ಯಾನ್ಸ್ಗೆ ಗುಡ್ನ್ಯೂಸ್ ಕೊಟ್ಟಿದ್ದು ಬರ್ತ್ಡೇ ಸೆಲೆಬ್ರೆಷನ್ ಮಾಡೋಣ ಎಂದಿದ್ದಾರೆ. ಈ ವರ್ಷ ಅಕ್ಟೋಬರ್ 6 ರಂದು ನಮ್ಮಣ್ಣನ ರಾಜಮಾರ್ತಾಂಡ ಸಿನಿಮಾ ರಿಲೀಸ್ ಆಗುತ್ತಿದೆ. ಅವತ್ತು ನಾನು ಮೈನ್ ಥಿಯೇಟರ್ಗೆ ಫಸ್ಟ್ ಡೇ, ಫಸ್ಟ್ ಶೋ ಬರುತ್ತಿದ್ದೇನೆ. ತಾವೆಲ್ಲರೂ ನನ್ನ ಜೊತೆ ಬಂದು ಸಿನಿಮಾ ನೋಡಿ. ಅಣ್ಣನ ಸಿನಿಮಾ ನೋಡಲು ದಯವಿಟ್ಟು ಎಲ್ಲರೂ ಬನ್ನಿ, ಒಟ್ಟಿಗೆ ನೋಡೋಣ. ಪ್ರತಿವರ್ಷ ಯಾವ ರೀತಿ ಆಶೀರ್ವಾದ ಮಾಡುತ್ತಿರೋ ಅದೇ ಥರ ನಮ್ಮಣ್ಣನ ಸಿನಿಮಾ ಮೇಲೆ ಇರಲಿ ಎಂದು ನಟ ಧ್ರುವ ಸರ್ಜಾ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ