ರೈತರಿಗೆ ಅನ್ಯಾಯ ಆದ್ರೆ ಯಾರೂ ಸಹಿಸಲ್ಲ

ಸೋಮವಾರ, 25 ಸೆಪ್ಟಂಬರ್ 2023 (20:00 IST)
ಕಾವೇರಿ ನೀರು ಹಂಚಿಕೆ ವಿವಾದ ವಿಚಾರ ಸಂಬಂಧ ನಟ ಧ್ರುವ ಸರ್ಜಾ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾನು ಕನ್ನಡಿಗ.. ಸದಾ ಕನ್ನಡ ನಾಡು, ನುಡಿ, ಜಲದ ಪರ ಇರುತ್ತೇನೆ. ನಟ ಅನ್ನೋದಕ್ಕಿಂತ ಹೆಚ್ಚಾಗಿ ನಾನೂ ರೈತನ ಮಗ. ರೈತರಿಗೆ ಅನ್ಯಾಯ ಆಗೋದು ಅಂದ್ರೆ ಯಾರೂ ಸಹಿಸಲ್ಲ.ನಟರಾದ ಶಿವಣ್ಣ, ಅನಂತ್ ನಾಗ್, ಜಗ್ಗೇಶ್, ರವಿಚಂದ್ರನ್ ಅಂತಹ ಹಿರಿಯರಿದ್ದಾರೆ. ಕಲಾವಿದ ಸಂಘದಿಂದ ಅವರೆಲ್ಲಾ ಯಾವ ನಿರ್ಧಾರ ತೆಗೆದುಕೊಂಡು ಸಾಗುತ್ತಾರೋ ಅವ್ರ ಹಿಂದೆ ನಾನು ಇದ್ದೇ ಇರುತ್ತೇನೆ ಎಂದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ