ನಟ ಸುಶಾಂತ್ ಸಿಂಗ್ ಗೆ ಆ ಸೀಕ್ರೆಟ್ ಗೊತ್ತಿತ್ತಾ?
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಕೇಸ್ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.
ದಿಶಾ ಆತ್ಮಹತ್ಯೆ ಬಳಿಕ ಜೀವಭಯದಲ್ಲಿಯೇ ಸುಶಾಂತ್ ಇದ್ದರು. ಅಲ್ಲದೇ ಲ್ಯಾಪ್ ಟಾಪ್, ಪಾಸ್ ವರ್ಡ್ ಎಲ್ಲವೂ ರಿಯಾ ಚಕ್ರವರ್ತಿಗೆ ಗೊತ್ತಿತ್ತು.
ದಿಶಾ ಸಾವಿನ ಸೀಕ್ರೆಟ್ ನಟ ಸುಶಾಂತ್ ಸಿಂಗ್ ಗೆ ಗೊತ್ತಿತ್ತು ಎಂದು ಹೇಳಿದ್ದಾರೆ ಎನ್ನಲಾಗುತ್ತಿದೆ.