ನಟ ಸುಶಾಂತ್ ಸಿಂಗ್ ಗೆಳತಿ ರಿಯಾಗೆ ಅದನ್ನು ಕೊಡಬೇಕಂತೆ!
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಗೆಳತಿ ರಿಯಾ ಚಕ್ರವರ್ತಿಗೆ ಗೌರವ ಕೊಡಬೇಕು.
ತನ್ನ ಸ್ನೇಹಿತ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ನ್ಯಾಯ ಬೇಕು ಎಂದು ಅನೀಷಾ ಮಾಧೋಕ್ ತಿಳಿಸಿದ್ದು, ರಿಯಾ ಚಕ್ರವರ್ತಿ ಆರೋಪಿಯಾಗಿದ್ದಾರೆ. ಆದರೆ ಸೋಷಿಯಲ್ ಮೀಡಿಯಾಗಳಲ್ಲಿ ಅವಳೊಬ್ಬ ಕೊಲೆಗಾರ್ತಿ ಎನ್ನುವಂತೆ ತೋರಿಸಲಾಗುತ್ತಿದೆ ಎಂದು ದೂರಿದ್ದಾರೆ.