ಈ ನಟನನ್ನು ಭೇಟಿ ಮಾಡಬೇಕೆಂಬ ನಟಿ ಚೈತ್ರ ಆಸೆ ಈಡೇರಲೇ ಇಲ್ಲ
ಈ ಸಂದರ್ಶನದಲ್ಲಿ ಅವರು, ತಾನು ವಿಜಯ್ ಅವರ ಅಭಿಮಾನಿಯಾಗಿದ್ದು, ತನ್ನ ಮದುವೆಗೆ ಅವರನ್ನು ಆಹ್ವಾನಿಸಿ ಅವರನ್ನು ಭೇಟಿ ಮಾಡಬೇಕೆಂದುಕೊಂಡಿದ್ದೇನೆ ಎಂದಿದ್ದರು. ಆದರೆ ಅವರ ಆಸೆ ಕೊನೆಗೂ ಈಡೇರಲೇ ಇಲ್ಲ ಎಂಬುದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ ಎನ್ನಲಾಗಿದೆ.