ಟ್ಟಿಟ್ಟರ್ ತೊರೆಯುವೆ ಎಂದು ನಟಿ ಕಂಗನಾ ರಣಾವತ್ ಹೇಳಿದ್ದು ಏಕೆ?
ಸಾಮಾಜಿಕ ಜಾಲತಾಣವಾಗಿರುವ ಟ್ವಿಟ್ಟರ್ ನಲ್ಲಿ ಖಾತೆ ಆರಂಭಿಸಿ ವರ್ಷಗಳೂ ಕಳೆದಿಲ್ಲ. ಅಷ್ಟರಲ್ಲೇ ತಾವು ಟ್ವಿಟ್ಟರ್ ತೊರೆಯೋದಾಗಿ ನಟಿ ಕಂಗನಾ ರಣಾವತ್ ಹೇಳಿದ್ದಾರೆ.
ಶಿವಸೇನೆ ನಾಯಕ ಸಂಜಯ್ ರಾವತ್ ಮತ್ತು ನಟಿ ಊರ್ಮಿಳಾ ಮಾತೋಂಡ್ಕರ್ ಅವರೊಂದಿಗಿನ ಮಾತಿನ ಯುದ್ಧದ ನಂತರ, ಕಂಗನಾ ರಣಾವತ್ ಅವರು ತಾವು ಎಂದಿಗೂ ಜಗಳ ಪ್ರಾರಂಭಿಸುವುದಿಲ್ಲ ಎಂದು ಹೇಳಿದ್ದಾರೆ.