ತನ್ನ ನೆಚ್ಚಿನ ನಟ ಹೆಸರನ್ನು ಬಹಿರಂಗವಾಗಿ ತಿಳಿಸಿದ ನಟಿ ನಯನತಾರಾ
ನಟಿ ನಯನತಾರಾ ಅವರಿಗೆ ಥಾಲಾ ಅಜಿತ್ ನೆಚ್ಚಿನ ನಟನಂತೆ. ಯಾಕೆಂದರೆ ಸೆಟ್ ನಲ್ಲಿ ಮಹಿಳೆಯರನ್ನು ಅಜಿತ್ ಗೌರವಿಸುತ್ತಾರಂತೆ. ಪ್ರತಿಯೊಬ್ಬರನ್ನು ಗೌರವದಿಂದ ಕಾಣುತ್ತಿದ್ದಾರಂತೆ. ಹಾಗಾಗಿ ನಯನತಾರಾ ಅಜಿತ್ ಅವರನ್ನು ವೈಯಕ್ತಿಕವಾಗಿ ತುಂಬಾ ಇಷ್ಟಪಡುತ್ತೇನೆಂದು ಸಂದರ್ಶನವೊಂದರಲ್ಲಿ ಬಹಿರಂಗವಾಗಿ ಹೇಳಿದ್ದಾರೆ.