ಸ್ಟೈಲಿಷ್ ಲುಕ್ ನಲ್ಲಿ ಅನಿಲ್ ಕಪೂರ್ ಹಿರಿಯ ಪುತ್ರಿ ರಿಯಾ

ಭಾನುವಾರ, 26 ಜುಲೈ 2020 (18:39 IST)
ಬಾಲಿವುಡ್ ನಟ ಅನಿಲ್ ಕಪೂರ್ ಹಾಗೂ ಸುನೀತಾ ಕಪೂರ್ ಅವರ ಹಿರಿಯ ಮಗಳು ಸ್ಟೈಲಿಶ್ ಲುಕ್ ನಿಂದ ಗಮನ ಸೆಳೆಯುತ್ತಿದ್ದಾಳೆ.

ಅನಿಲ್ ಕಪೂರ್ ಮತ್ತು ಸುನೀತಾ ಕಪೂರ್ ಅವರ ಹಿರಿಯ ಮಗಳು ರಿಯಾ ಕಪೂರ್. ರಿಯಾ ಕೂಡ ಸೋನಂನಂತೆ ಫ್ಯಾಶನ್ ಲೋಕಕ್ಕೆ ಎಂಟ್ರಿ ಕೊಡೋದಕ್ಕೆ ಸಿದ್ಧತೆ ನಡೆಸಿದ್ದಾರೆ. ಅಲ್ಲದೇ ರಿಯಾ-ಸೋನಂ ಸೇರಿ ರೀಶಾನ್ ಎಂಬ ಬ್ರಾಂಡ್  ಪ್ರಾರಂಭಿಸಿದ್ದಾರೆ.

ರಿಯಾ ಸ್ಟೈಲಿಸ್ಟ್ ಆಗಿದ್ದು, ಸೋನಂನಂತೆ ಅಭಿಮಾನಿಗಳನ್ನು ಹೊಂದುತ್ತಿದ್ದಾರೆ.  


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ