BigBoss Season 11: ಫ್ಯಾಮಿಲಿ ಎಂಟ್ರಿಗೆ ಧನರಾಜ್, ಚೈತ್ರಾ, ಹನಮಂತ ಕಣ್ಣೀರು
ಇನ್ನೂ ಮದುವೆ ವಾರ್ಷಿಕೋತ್ಸವ ದಿನವೇ ಗೌತಮಿ ಅವರ ಪತಿ ಅಭಿಷೇಕ್ ಅವರು ಬಿಗ್‌ಬಾಸ್ ಮನೆಗೆ ಬಂದಿದ್ದಾರೆ. ಅದಲ್ಲದೆ ರೊಮ್ಯಾಂಟಿಕ್ ಆಗಿ ಆಚರಿಸಿಕೊಂಡರು.
ಇನ್ನೊಂದೆಡೆ, ಗಾಯಕ ಹನಮಂತು ಅವರ ಅಪ್ಪ ಅಮ್ಮ ಉತ್ತರ ಕರ್ನಾಟಕ ಶೈಲಿಯ ಬುತ್ತಿ ಹೊತ್ತು ದೊಡ್ಮನೆ ಪ್ರವೇಶಿಸಿ ಮನೆಮಂದಿಗೆ ರೊಟ್ಟಿ ಊಟ ನೀಡಿದ್ದಾರೆ.