ಹೊಸ ಸೀರಿಯಲ್‌ಗಾಗಿ ಕಲರ್ಸ್ ಕನ್ನಡದ ಜನಪ್ರಿಯ ಸೀರಿಯಲ್ ಅಂತ್ಯ, ಅಮೂಲ್ಯ ಅಭಿಮಾನಿಗಳಿಗೆ ಬೇಸರ
ಕರಾವಳಿಯ ಸೊಗಡಿನೊಂದಿಗೆ ಶುರುವಾದ ಶ್ರೀಗೌರಿ ಸೀರಿಯಲ್ ತನ್ನದೇ ಆದ ವೀಕ್ಷಕರನ್ನು ಹೊಂದಿತ್ತು. ತಾಯಿ ಮಂಗಳಮ್ಮ ಹಾಗೂ ಮಗ ಅಪ್ಪು ನಡುವಿನ ಬಾಂಧವ್ಯದೊಂದಿಗೆ ಶುರುವಾದ ಶ್ರೀಗೌರಿ ಸೀರಿಯಲ್ ಹೆಚ್ಚು ಜನಪ್ರಿಯತೆ ಪಡೆಯಿತು. ಗೌರಿ ಹಾಗೂ ಅಪ್ಪು ಮದುವೆ ಬಳಿಕ ಈ ಸ್ಟೋರಿ ಇನ್ನೊಂದು ತಿರುವಿನಲ್ಲಿ ನಡೆಯುತ್ತಿದೆ. ಇದೀಗ ಏಕಾಏಕಿ ಈ ಸೀರಿಯಲ್‌ಗೆ ಅಂತ್ಯ ಹಾಡುತ್ತಿದ್ದು, ಅಭಿಮಾನಿಗಳಿಗೆ ಬೇಸರ ತಂದಿದೆ.