ಚುನಾವಣಾ ಪ್ರಚಾರದ ವೇಳೆ ಡೈಲಾಗ್ ಹೇಳಿ ಎಂದ ಯುವತಿಗೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದೇನು ಗೊತ್ತಾ?!
ಖಂಡಿತಾ.. ಡೈಲಾಗ್ ಏನು? ಮೊದಲು ಸುಮಲತಾ ಅಮ್ಮಂಗೆ ಓಟು ಹಾಕಿ ಗೆಲ್ಲಿಸಿ. ಆ ಮೇಲೆ ನಿನ್ನ ಜತೆ ಡ್ಯುಯೆಟ್ಟೇ ಹಾಡ್ತೀನಿ ಬಿಡು ಎಂದು ದರ್ಶನ್ ಯುವತಿಗೆ ಹೇಳಿದ್ದಾರೆ. ದರ್ಶನ್ ಮಾತು ಕೇಳಿ ಅಲ್ಲಿದ್ದವರ ಮೊಗದಲ್ಲಿ ನಗುವೋ ನಗು.