ಅಂಡರ್ ವಾಟರ್ ನಲ್ಲಿ ನಿವೇದಿತಾ ಗೌಡ-ಚಂದನ್ ಶೆಟ್ಟಿ ಲಿಪ್ ಲಾಕ್

ಗುರುವಾರ, 1 ಜೂನ್ 2023 (16:27 IST)
Photo Courtesy: Instagram
ಬೆಂಗಳೂರು: ರಾಪರ್ ಚಂದನ್ ಶೆಟ್ಟಿ, ನಿವೇದಿತಾ ಗೌಡ ದಂಪತಿ ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಹಾಟ್, ರೊಮ್ಯಾಂಟಿಕ್ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದಕ್ಕೆ ಅವರು ಅನೇಕ ಬಾರಿ ಟ್ರೋಲ್ ಆಗಿದ್ದೂ ಇದೆ.
 

ಈ ಬಾರಿಯೂ ನಿವೇದಿತಾ-ಚಂದನ್ ಜೋಡಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಂಡರ್ ವಾಟರ್ ನಲ್ಲಿ ಲಿಪ್ ಕಿಸ್ ಮಾಡುವ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

ಇದನ್ನು ನೋಡಿದ ನೆಟ್ಟಿಗರು ಮತ್ತೆ ಕಿಡಿ ಕಾರಿದ್ದು, ನಿಮ್ಮಿಬ್ಬರ ಬೆಡ್ ರೂಂನಲ್ಲಿ ನಡೆಯುವ ವಿಚಾರವನ್ನು ನಮಗೆಲ್ಲಾ ಯಾಕೆ ತೋರಿಸುತ್ತಿದ್ದೀರಿ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಅವರು ಗಂಡ-ಹೆಂಡತಿ ಈ ರೀತಿ ಮಾಡಿದ್ರೆ ತಪ್ಪೇನು ಎಂದು ಸಮರ್ಥಿಸಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ