ಕ್ರ್ಯಾಕ್ ಚಿತ್ರ ತಮಿಳು ಮತ್ತು ಮಲಯಾಳಂಗೆ ಡಬ್. ಯಾವಾಗ ಬಿಡುಗಡೆಯಾಗಲಿದೆ ಗೊತ್ತಾ?

ಸೋಮವಾರ, 1 ಫೆಬ್ರವರಿ 2021 (10:25 IST)
ಹೈದರಾಬಾದ್ : ಟಾಲಿವುಡ್ ನಟ ರವಿತೇಜ ಅವರು ನಟಿಸಿದ ‘ಕ್ರ್ಯಾಕ್’ ಚಿತ್ರ ಜನವರಿ 9ರಂದು ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಂಡಿದೆ.

ಈ ನಡುವೆ ಸೂಪರ್ ಹಿಟ್ ಆದ ‘ಕ್ರ್ಯಾಕ್’ ಚಿತ್ರವನ್ನು ತಮಿಳು ಮತ್ತು ಮಲಯಾಳಂಗೆ ಡಬ್ ಮಾಡಲಾಗುವುದಾಗಿ ನಿರ್ಮಾಪಕರು ಈಗಾಗಲೇ ತಿಳಿಸಿದ್ದಾರೆ. ಕ್ರ್ಯಾಕ್ ಡಬ್ ಆವೃತ್ತಿ ಫೆಬ್ರವರಿ 5ರಂದು ತಮಿಳು ಮತ್ತು ಮಲಯಾಳಂನಲ್ಲಿ ಬಿಡುಗಡೆ ಮಾಡಲಾಗುವುದು ಎಂದು ವರದಿಯಾಗಿದೆ. ಹಾಗೇ ಪೆಬ್ರವರಿ 6ರಂದು ತೆಲುಗಿನಲ್ಲಿ ಡಿಜಿಟಲ್ ರೂಪದಲ್ಲಿ ಬಿಡುಗಡೆಯಾಗಲಿದೆಯಂತೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ