ಮುದ್ದಿನ ಮಗಳ ಕ್ಯೂಟ್ ವಿಡಿಯೋ ಹಂಚಿಕೊಂಡ ಧ್ರು ವ ಸರ್ಜಾ

ಸೋಮವಾರ, 22 ಮೇ 2023 (16:51 IST)
Photo Courtesy: Instagram
ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ತಮ್ಮ ಮಗಳ ಮುದ್ದಾದ ವಿಡಿಯೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಮೊನ್ನೆಯಷ್ಟೇ ಮಗಳಿಗೆ ಏಳು ತಿಂಗಳು ತುಂಬಿದ ಹಿನ್ನಲೆಯಲ್ಲಿ ಧ್ರುವ ಮೊದಲ ಬಾರಿಗೆ ಮಗಳ ಮುಖ ರಿವೀಲ್ ಮಾಡಿದ್ದರು. ಆದರೆ ಅದು ಆಗಷ್ಟೇ ಜನಿಸಿದ ಸಂದರ್ಭದಲ್ಲಿ ತೆಗೆದ ಫೋಟೋಗಳಾಗಿತ್ತು.

ಇದೀಗ ಲೇಟೆಸ್ಟ್ ವಿಡಿಯೋವೊಂದನ್ನು ಧ್ರುವ ಹಂಚಿಕೊಂಡಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಮಗಳು ಥೇಟ್ ನಿಮ್ಮಂತೇ ಇದ್ದಾಳೆ ಎಂದಿದ್ದಾರೆ. ಇನ್ನು, ಕೆಲವರು ರಾಯನ್ ರಾಜ್ ಸರ್ಜಾ ಹೋಲಿಕೆಯೂ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ