ಧ್ರುವ ಸರ್ಜಾ ಒಂದೇ ಫೋನ್ ಕರೆಗೆ ದೊಡ್ಡ ತ್ಯಾಗ ಮಾಡಿದ ಶಿವಣ್ಣ
ಇತ್ತೀಚೆಗೆ ಪ್ರಥಮ್ ಖರೀದಿಸಿದ್ದ ಹೊಸ ಕಾರು ಅನ್ನು ಶಿವಣ್ಣ ಮೊದಲು ಡ್ರೈವ್ ಮಾಡಿದ್ದರು. ಆ ವೇಳೆ ಶಿವಣ್ಣ ಸಹಾಯ ಮನೋಭಾವದ ಬಗ್ಗೆ ಮಾತಾಡುವಾಗ ಪ್ರಥಮ್ 'ಭೈರತಿ ರಣಗಲ್' ಯಾಕೆ ಪೋಸ್ಟ್‌ಪೋನ್ ಆಯ್ತು ಎಂಬುದರ ಬಗ್ಗೆ ಹೇಳಿದ್ದಾರೆ. ಮಾರ್ಟಿನ್ ಸಿನಿಮಾ ಅಕ್ಟೋಬರ್ 11ಕ್ಕೆ ಬರುತ್ತಿದೆ ಅಂದಿದ್ದಕ್ಕೆ ಇದೀಗ ಭೈರತಿ ರಣಗಲ್ ಸಿನಿಮಾವನ್ನೊ ಒಂದು ತಿಂಗಳು ಮುಂದಕ್ಕೆ ಹಾಕಿದ್ದಾರೆ.