ಮದುವೆಗೆ ರಾಣಾ ದಗ್ಗುಬಾಟಿ ಪತ್ನಿ ಮಿಹಿಕಾ ತೊಟ್ಟ ಲೆಹಂಗಾದ ಬೆಲೆ ಕೇಳಿದ್ರೆ ಶಾಕ್ ಆಗ್ತೀರಿ!

ಸೋಮವಾರ, 10 ಆಗಸ್ಟ್ 2020 (11:02 IST)
ಹೈದರಾಬಾದ್ : ಆಗಸ್ಟ್ 8ರಂದು ತೆಲುಗು ನಟ ರಾಣಾ ದಗ್ಗುಬಾಟಿ ತಮ್ಮ ಗೆಳತಿ ಮಿಹಿಕಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆ ವೇಳೆ ಮಿಹಿಕಾ ಅವರು ತೊಟ್ಟ ಲೆಹೆಂಗಾದ ಬೆಲೆ ಕೇಳಿದರೆ ಶಾಕ್ ಆಗ್ತೀರಾ.

ಹೌದು. ಕೊರೊನಾ ಭೀತಿ ಹಿನ್ನಲೆಯಲ್ಲಿ ನಟ ರಾಣಾ ದಗ್ಗುಬಾಟಿ ಮದುವೆ  ಸರಳವಾಗಿ ನಡೆಸಲಾಗಿತ್ತು. ಕುಟುಂಬಸ್ಥರು, ಕೆಲವೇ ಕೆಲವು ಆಪ್ತರು ಈ ಮದುವೆಯಲ್ಲಿ ಭಾಗಿಯಾಗಿದ್ದರು. ಆದರೆ ಮದುವೆ ಸರಳವಾಗಿ ನಡೆದರೂ ಕೂಡ ಮಿಹಿಕಾ ಅವರು ಮದುವೆಗೆ ಬರೋಬರಿ 6ಲಕ್ಷದ ಲೆಹೆಂಗಾವನ್ನು ತೊಟ್ಟಿದ್ದರಂತೆ.

ಖ್ಯಾತ ವಸ್ತ್ರ ವಿನ್ಯಾಸಕಿ ಅನಾಮಿಕಾ ಖನ್ನಾ  ಈ ಲೆಹೆಂಗಾದ ವಿನ್ಯಾಸ ಮಾಡಿದ್ದಾರಂತೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ